ಹೃದಯಘಾತ ಇವಾಗ ಹೆಚ್ಚಾಗಿ ಕಡಿಮೆ ವಯಸ್ಸಿನ ಅವದಿ ವಿದ್ಯಾರ್ಥಿಗೆಯಾಗುತ್ತದೆ.

 


ಹೃದಯಘಾತ ಇವಾಗ ಹೆಚ್ಚಾಗಿ ಕಡಿಮೆ ವಯಸ್ಸಿನ ಅವದಿ ವಿದ್ಯಾರ್ಥಿಗೆಯಾಗುತ್ತದೆ. ಮತ್ತು ಇದಕ್ಕೆ ಪೋನ ಬಳಕೆ ಕಾರಣ ಎಂದು ತಜ್ಞರ ಹೇಳಿಕೆಯಾಗಿದೆ. ಮತ್ತು ಇದರ ಜೊತೆಗೆ ತಿನ್ನುವ ಆಹಾರ ಸಹಿತ ಕಾರಣ ದಯವಿಟ್ಟು ಇವಾಗ ಜನರು ಅರ್ಥ ಮಾಡಿಕೊಳ್ಳಬೇಕು...... 

                 "ಹೃದಯಾಘಾತ" ಪದವನ್ನು ಕೆಲವೊಮ್ಮೆ ಹಠಾತ್ ಹೃದಯ ಸ್ನಾಯುಗಳ ಸಾವನ್ನು ವಿವರಿಸಲು ತಪ್ಪಾಗಿ ಬಳಸಲಾಗುತ್ತದೆ, ಇದು ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನಿಂದ ಉಂಟಾಗಬಹುದು ಅಥವಾ ಅದರಿಂದಲ್ಲದೆಯೂ ಉಂಟಾಗಬಹುದು. ಹೃದಯಾಘಾತವು ಭಿನ್ನವಾಗಿದೆ. ಆದರೆ ಇದು ಹೃದಯ ಸ್ತಂಭನದಿಂದ, ಅಂದರೆ ಹೃದಯಬಡಿತ ನಿಲ್ಲುವುದು, ಮತ್ತು ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನದಿಂದ, ಅಂದರೆ ಹೃದಯಬಡಿತವು ಅಪಸಾಮಾನ್ಯವಾಗಿರುವುದರಿಂದ ಉಂಟಾಗಬಹುದು. ಇದು ಹೃದಯ ಕಾರ್ಯ-ವಿಫಲತೆಗಿಂತಲೂ ವಿಭಿನ್ನವಾಗಿದೆ, ಇದರಲ್ಲಿ ಹೃದಯದ ಪಂಪುಮಾಡುವ ಕ್ರಿಯೆಯು ದುರ್ಬಲಗೊಳ್ಳುತ್ತದೆ; ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಹೃದಯದ ಕಾರ್ಯ ವಿಫಲತೆಗೆ ಕಾರಣವಾಗಬಹುದು, ಆದರೆ ಅಗತ್ಯವಾಗಿ ಅಲ್ಲ.  

ಕಾರಣಗಳು 

  • ಅಧಿಕ ರಕ್ತದೊತ್ತಡ
  • ರಕ್ತಕೊರತೆಯ ಹೃದಯ ಕಾಯಿಲೆಯ (IHD) ವಂಶಪಾರಂಪರ್ಯತೆ.
  • ಹೆಚ್ಚಿನ ಪ್ರಮಾಣದ ಟ್ರೈಗ್ಲಿಸರೈಡ್‌ಗಳು
  • ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
  • ಧೂಮಪಾನ. 
  • ಮಧುಮೇಹ (ಇನ್ಸುಲಿನ್ ಪ್ರತಿರೋಧವಿರುವ ಅಥವಾ ಇಲ್ಲದಿರುವ) – ಇದು ರಕ್ತಕೊರತೆಯ ಹೃದಯ ಕಾಯಿಲೆಯ (IHD) ಪ್ರಮುಖ ಅಪಾಯಕಾರಿ ಅಂಶವಾಗಿದೆ.

              

Comments

Popular posts from this blog

ಕೊಬ್ಬರಿಯ ಬೇಡಿಕೆ ಜಾಸ್ತಿಯಾಗಿದೆ.